Typiಕಲ್ Hoorana, ಆಗ್ತೀರಾ Nivu ಹೈರಾna! ! ! Poem by DR.DEEPAK VISWANATH

Typiಕಲ್ Hoorana, ಆಗ್ತೀರಾ Nivu ಹೈರಾna! ! !

ಹುಟ್ಟಿದಾಗ ಗಂಡು,
ಬೆಳೆಯುವಾಗ ಗುಂಡು,
ಆಗುತ್ತಿರುವೆನು ರೌಂಡು,
ಮಾಡುತ್ತಿರುವೆನು ಸೌಂಡು..

ಏರುತ್ತಿರುವುದು ನನ್ನ ಪೌಂಡು,
ಸ್ನೇಹಿತರು ಕರೆಯುತ್ತಿರುವರು ನನ್ನನ್ನು ಹೌOಡು,
ಅದನ್ನು ನೋಡಿ ನನ್ನಾಕೆ ಆಗುವಳು ಬೆಂಕಿಚOಡು,
ನಾನಾಗಿರುವೆ ಎಲ್ಲರಿಗೂ ತೂರ್-ಚಂಡು..

ಇನ್ನಾಗುವುದಿಲ್ಲ ನಾ ಬೆಂಡು,
ತಯಾರಿ ನಡಿಸಿ ಅಗಲಿರುವೆ ಜೇಮ್ಸ್ ಬಾಂಡು,
ನೀವು ಹಚ್ಕೊಳ್ಳಿ ಪಾಂಡ್ಸ್,
ಇನ್ನು ಏನ್ ಬರೀತಿನಿ ಅಂತ ಕಾಯ್ತಾ ಇದ್ದೀರಾ?

ಇಷ್ಟೇ, ಅಂಡ್ ಥಟ್ಸ್ ದೀ ಎಂಡ್...

(ತರ್ಲೆ ಕವಿತ್ವ, ಏನೋ ತೋಚಿದ್ದು, ಹಾಗೆ ಗೀಚಿದ್ದು)

ಡಾ.ದೀಪಕ ವಿಶ್ವನಾಥ

POET'S NOTES ABOUT THE POEM
ನಾನು ತಲೆ ಕೆರ್ಕೊಂಡ್ ಗೀಚಿದ್ದಾಯ್ತು, ಇನ್ನ್ ನೀವ್ ಸ್ವಲ್ಪ ಕೆರ್ಕೊಂಡ್ ಓದಿ
READ THIS POEM IN OTHER LANGUAGES
Close
Error Success