ಭೂಷಣ: ಆಭರಣ! ಗಂಡಸಿಗೆ 'ಮಾತೇ' ಭೂಷಣ ನುಡಿ ಎಷ್ಟು ಮಿತವು: ನಡವಳಿಕೆಯೂ ಅಷ್ಟೇ ಹಿತವು! ! ಹೆಂಗಸಿಗೆ 'ನಯನವೇ'-ಆಭರಣ ಕಣ್ಣಲ್ಲಿ ಅಳೆದದ್ದು: ಕಣ್ಣೀರಲ್ಲಿ ತೊಳೆದುಬಿಡ್ತಾರೆ! ! ...
ಅರಿವು: ಹಿತವು ಅರಿವಿದ್ದವನು 'ಭಾಷೆಯ ಹಿತ ಕಾಪಾಡುತ್ತಾನೆ' ಹಾಗೂ 'ನಾಲಿಗೆಯ ಮಿತ ನೋಡಿಕೊಳ್ಳುತ್ತಾನೆ'.. -ದೀಪಕ ವಿಶ್ವನಾಥ ೨೪/೫/೨೦೨೩೦
'ಜಾತಿಯ ಭವನ: ಫಜೀತಿಯ ಹವನ' ಬಿಡಿಸಿ ಅರ್ಥ ಹೇಳೋದ್ ಏನಿದೆ? ಜಾತಿಯ ವೈಭವೀಕರಣ ತರುವುದು ಫಜೀತಿಯ ಹವನ! ! !
ಇಂದಿನ ಗಾದೆ! 'ಜಾತಿಯು ಸಾರಥಿ ಆದರೆ: ಫಜೀತಿಯೇ ಮೂರುತಿ ಆಗ್ಬಿಡುತ್ತೆ' (ಜಾತಿ ಅರಳಿದರೆ, ಫಜೀತಿ ಕಾಳ್ಗಿಚ್ಚಿನಂತೆ ಅವರಿಸುತ್ತೆ)
ಅಟ್ಟ: ಚಟ್ಟ! ಅಟ್ಟಕ್ಕೆ ಏರಿಸೋಕೆ ಜನ ಬಾರದೆ ಇದ್ರು ಪರ್ವಾಗಿಲ್ಲ, ಚಟ್ಟ ಏರುವಾಗ ನಾಲ್ಕು ಜನ ಬೇಕೇ ಬೇಕು! (ಅಧಿಕಾರಿದ ಅಟ್ಟ, ಜೀವನದಲ್ಲಿ ಮಂದಹಾಸ, ಉಲ್ಲಾಸ ತರಬೇಕು; ಇಲ್ಲದೆ ...
ವಿಧಿ ಮತ್ತು ವ್ಯಾಧಿ! ! ! ವಿಧಿಯ ಬಡ್ಡಿ: ವ್ಯಾಧಿಯ ಚಡ್ಡಿ ಅಥವಾ ವಿಧಿಯ ಸರಕು: ವ್ಯಾಧಿಯ ಹರಕು ಅಥವಾ ವಿಧಿಯ ಆಟ/ಆರ್ಭಟ: ವ್ಯಾಧಿಯ ಸಂಕಟ - ಡಾ.ದೀಪಕ ವಿಶ್ವನಾಥ ೨೪/೩/೨೦೨೩
Haters & You! ! ! The haters will oppose you and create obstacles at every available opportunity. They even go to the extent of smudging your chara...
Delivering Poems Around The World
Poems are the property of their respective owners. All information has been reproduced here for educational and informational purposes to benefit site visitors, and is provided at no charge...
7/31/2025 1:15:28 PM # 1.0.0